D K Shivakumar IT Raid : IT may impose hefty fine on him or may seize his property|Oneindia Kannnada

2017-08-09 15

If, Karnataka Power Minister DK Shivakumar found guilty in Benami asset allegations against him, the Income tax department may impose hefty fine on him and even the department may seize his asset, says the sources.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ಆಯ್ತು. ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕಚೇರಿಗೆ ಆಗಮಿಸಿದ್ದ ಅವರು, ಮೂರು ಗಂಟೆಗಳ ಕಾಲ ವಿಚಾರಣೆಗೊಳಪಟ್ಟಿದ್ದರು. ಆನಂತರ, ಏನಾಯಿತು? ಇದಕ್ಕೆ ಉತ್ತರ ಆದಾಯ ತೆರಿಗೆ ಇಲಾಖೆಯೇ ನೀಡಿದೆ. ಅಲ್ಲಿನ ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ವೇಳೆ ಅವರು ಹಲವಾರು ಮಾಹಿತಿಗಳನ್ನು ಇಲಾಖೆಗೆ ನೀಡಿದ್ದಾರೆ.